ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ ಕುಲಕರ್ಣಿ ಮನೆತನ ಜೇನು ತುಪ್ಪದ ಹೊಂಡ ಇದ್ದಂತೆ

ಧಾರವಾಡ: ವಿನಯ ಕುಲಕರ್ಣಿ ಅವರ ಮನೆತನ ಜೇನು ತುಪ್ಪದ ಹೊಂಡ ಇದ್ದಂತೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ವಿನಯ್ ಅವರ ಬಂಧನ ವಿಚಾರವಾಗಿ ಮಾತನಾಡಿರುವ ಸ್ವಾಮೀಜಿ, ಸಿಬಿಐ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ನಿಸ್ಪಕ್ಷಪಾತವಾಗಿ ತನಿಖೆ ಮಾಡಬೇಕು. ವಿನಯ್ ಅವರ ಬಂಧನದಿಂದ ನಮಗೂ ಸಾಕಷ್ಟು ನೋವಾಗಿದೆ. ಅವರು ಮುರುಘಾಮಠದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಅವರು ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಹೊರಗಡೆ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸ್ವಾಮೀಜಿ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

06/11/2020 11:51 am

Cinque Terre

42.15 K

Cinque Terre

7

ಸಂಬಂಧಿತ ಸುದ್ದಿ