ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಚಲೋ: ನಾಗರಾಜ ಕಲ್ಕುಟಕರ್ ಏಕಾಂಗಿ ಪಾದಯಾತ್ರೆ- ಸ್ವಾಗತ ಮಾಡಿದ ವಿವಿಧ ಸಂಘಟನೆಗಳು

ಹುಬ್ಬಳ್ಳಿ: ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ಕೈಬಿಡಲು, ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಖಾತ್ರಿ ಪಡಿಸುವ ಕಾನೂನು ರೂಪಿಸಲು ಒತ್ತಾಯಿಸಿ, ದೆಹಲಿ ಗಡಿಯಲ್ಲಿ ಕಳೆದ ಎಂಟು ತಿಂಗಳಿಂದ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ, ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಿಂದ ಏಕಾಂಗಿಯಾಗಿ ದೆಹಲಿ ಚಲೋ ಪಾದಯಾತ್ರೆ ಕೃಗೊಂಡಿರುವ ನಾಗರಾಜ ಕಲ್ಕುಟಕರ್ ಅವರು, ಇಂದು ಧಾರವಾಡದ ಮುಖಾಂತರ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದರಿಂದ, ನಗರದ ಚನ್ನಮ್ಮ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾರ್ದಿಕವಾಗಿ ಸ್ವಾಗತಿಸಿ ಶುಭಕೋರಿ ಬೆಂಬಲ ಸೂಚಿಸಿದರು.

Edited By : Manjunath H D
Kshetra Samachara

Kshetra Samachara

01/08/2021 08:08 pm

Cinque Terre

34.67 K

Cinque Terre

1

ಸಂಬಂಧಿತ ಸುದ್ದಿ