ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಪುರಸಭೆಯ ಚುನಾವಣೆಗೆ ನಾಮಿನೇಷನ್ ಸಲ್ಲಿಸಿದ ಅಭ್ಯರ್ಥಿಗಳು

ನವಲಗುಂದ: ನವಲಗುಂದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಬುಧವಾರ ಬೆಳಿಗ್ಗೆ ಅಭ್ಯರ್ಥಿಗಳು ಪುರಸಭೆಗೆ ಆಗಮಿಸಿ ನಾಮಿನೇಷನ್ ಪತ್ರ ಸಲ್ಲಿಸಿದರು...

ಇನ್ನೂ ಯಾವ ಪಕ್ಷವೂ ಬಹುಮತ ಇಲ್ಲದೇ ಇರುವುದರಿಂದ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳೋದಾಗಿ ಈಗಾಗಲೇ ಕೇಳಿ ಬಂದಿದ್ದರೂ ಕೂಡ ಬಹಿರಂಗವಾಗಿ ಪ್ರಸ್ತಾಪ ಆದ ನಂತರವೇ ಎಲ್ಲದಕ್ಕೂ ಉತ್ತರ ಸಿಗಲಿದೆ. ಇನ್ನೂ ಚುನಾವಣೆ ಹಿನ್ನೆಲೆ ನವಲಗುಂದ ಪುರಸಭೆ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು...

Edited By : Nagesh Gaonkar
Kshetra Samachara

Kshetra Samachara

04/11/2020 12:43 pm

Cinque Terre

30.57 K

Cinque Terre

1

ಸಂಬಂಧಿತ ಸುದ್ದಿ