ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ ನೋಡಿಲ್ಲ! ಬಸವರಾಜ ಹೋರಟ್ಟಿ

ಹುಬ್ಬಳ್ಳಿ- ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮೀಷನರ್ ಮತ್ತೂ ಡಿಸಿಪಿಯನ್ನ ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದ ಮೂಲಕ ಮಾತಾನಾಡಿದ ಅವರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆ ಒಳ ಜಗಳದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ನಾನು ನೋಡಿದ ಪ್ರಕಾರ ಪೊಲೀಸ್ ಕಾನ್ ಸ್ಟೇಬಲ್ ಗಳು ಜಗಳ ಮಾಡುವುದನ್ನ ನೋಡಿದ್ವಿ. ಆದ್ರೆ ಪೊಲೀಸ್ ಆಫೀಸರ್ಸ್ ಜಗಳ ಇದೇ ಮೊದಲ ಬಾರಿಗೆ ಕೇಳಿದ್ದನೆ, ಇನ್ನು ಇಲ್ಲೇ ಮಾಜಿ ಸಿಎಂ ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ರೂ ಇದೇಲ್ಲ ನಡೆಯೋತ್ತಿರುವುದು ಬೇಸರದ ಸಂಗತಿ ಎಂದು ಪೋಲಿಸ್ ಇಲಾಖೆ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

10/10/2020 02:40 pm

Cinque Terre

23.71 K

Cinque Terre

2

ಸಂಬಂಧಿತ ಸುದ್ದಿ