ಅಣ್ಣಿಗೇರಿ: ಡಿ ಎಸ್ ಎಸ್ ನಗರದಲ್ಲಿ ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಹಾಗೂ ಡಿ ಎಸ್ ಎಸ್ ನಗರದ ಗುರು ಹಿರಿಯರು ಭಕ್ತಾದಿಗಳಿಂದ ಗಾಳಿ ದುರ್ಗಮ್ಮ ದೇವಿ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು.
ದೇವಿ ಮೂರ್ತಿಯನ್ನು ಪುರಸಭೆಯ ಜಿಸಿಬಿ ಯಂತ್ರದ ಸಹಾಯದಿಂದ ಕೂರಿಸಲಾಯಿತು.ಜೆಸಿಬಿ ಯಂತ್ರ ಕಳಿಸಿ ಕೊಟ್ಟಿದ್ದಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಅವರಿಗೆ ಹಾಗೂ ಸಿಬ್ಬಂದಿಗಳಿಗೆ ಶ್ರೀ ಗಾಳಿ ದುರ್ಗಮ್ಮ ಟ್ರಸ್ಟ್ಕಮಿಟಿಯ ಸರ್ವ ಸದಸ್ಯರು ಹಾಗೂ ಗುರುಹಿರಿಯರು ಧನ್ಯವಾದಗಳನ್ನು ಸಲ್ಲಿಸಿದರು.
Kshetra Samachara
13/09/2022 09:05 pm