ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೈಟ್ ಕರ್ಪ್ಯೂ ಜಾರಿ: ಆಟೋ ಚಾಲಕರಲ್ಲಿ ಆತಂಕ

ಹುಬ್ಬಳ್ಳಿ: ಕೊರೊನಾ ಭೀತಿ ಹರಡುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಇಂದಿನಿಂದ ಜ. 2 ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿದೆ. ಆದರೆ ರಾತ್ರಿ ಹೊತ್ತಿನಲ್ಲಿ ಸಂಚಾರ ಮಾಡುತ್ತಿದ್ದವರ ಪರಿಸ್ಥಿತಿ ಏನು?, ರಾತ್ರಿ ಕರ್ಪ್ಯೂ ಬೇಕೊ ಬೇಡವೋ? ಎಂಬುದನ್ನು ಆಟೋ ಚಾಲಕರಿಂದಲೇ ಕೇಳೋಣ ಬನ್ನಿ.

Edited By : Manjunath H D
Kshetra Samachara

Kshetra Samachara

23/12/2020 03:32 pm

Cinque Terre

83.78 K

Cinque Terre

33

ಸಂಬಂಧಿತ ಸುದ್ದಿ