ಸಮಸ್ತ ಕರುನಾಡಿನ ಜನತೆಗೆ ಹಾಗೂ ಹುಬ್ಬಳ್ಳಿ, ಧಾರವಾಡ ನಗರದ ಮಹಾಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಷಯಗಳು
ಈ ಬೆಳಕಿನ ಹಬ್ಬ ಎಲ್ಲರ ಜೀವನದಲ್ಲಿ ಸುಖ ಪ್ರಜ್ವಲಿಸುವಂತೆ ಮಾಡಲಿ. ಜಗತ್ತಿಗೆ ಎದುರಾಗಿರುವ ಕೊರೊನಾ ದೂರ ಸರಿದು ಜೀವನದಲ್ಲಿ ಸುಖ, ಸಮೃದ್ಧಿಯಿಂದ ತುಂಬಿರಲಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಪಿ.ಎಚ್.ನೀರಲಕೇರಿ ಹಾರೈಸಿದ್ದಾರೆ
Kshetra Samachara
15/11/2020 10:52 am