ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಪಾಲಿಸಿ ನನ್ನ ಕೈಯಲ್ಲಿ ಅಭಿಯಾನದಡಿ ಬೆಳೆ ವಿಮೆ ಪಾಲಿಸಿ ವಿತರಣೆ

ಧಾರವಾಡ: 2022ರ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಸೆಪ್ಟಂಬರ 2 ರಿಂದ ಬೆಳೆ ವಿಮಾ ಪಾಲಿಸಿಯನ್ನು ವಿತರಿಸಲಾಗುತ್ತಿದೆ.

“ನನ್ನ ಪಾಲಿಸಿ ನನ್ನ ಕೈಯಲ್ಲಿ” ಎಂಬ ಘೋಷ ವಾಕ್ಯದೊಂದಿಗೆ ಬೆಳೆಯ ವಿಮೆ ಮಾಹಿತಿ ಹಾಗೂ ಯೋಜನೆಯಡಿ ಸಂಕ್ಷೀಪ್ತ ಮಾಹಿತಿ ಒಳಗೊಂಡ ಪತ್ರವನ್ನು ಈ ಅಭಿಯಾನದ ಮೂಲಕ ವಿತರಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಬೆಳೆ ವಿಮೆ ಸಂಸ್ಥೆಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/09/2022 09:16 pm

Cinque Terre

24.19 K

Cinque Terre

1

ಸಂಬಂಧಿತ ಸುದ್ದಿ