ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಗನವಾಡಿ ಕಾಂಪೌಂಡ್ ಮೇಲೆ ಉರುಳಿದ ಮರ; ಹಾನಿಗೊಳಗಾದ ಶಾಲೆ

ಹುಬ್ಬಳ್ಳಿ: ಇಂದು ಸುರಿದ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರವೊಂದು ಅಂಗನವಾಡಿ ಶಾಲೆಯ ಮೇಲೆ ಬಿದ್ದಿರುವ ಪರಿಣಾಮ ಶಾಲೆಯ ಕಾಂಪೌಂಡ್ ಸಂಪೂರ್ಣ ಹಾನಿಯಾಗಿರುವ ಘಟನೆ ನಗರದ ಸೆಟ್ಲಿಮೆಂಟ್‌ನ ಬನ್ನಿಮಹಾಕಾಳಿ ನಗರದಲ್ಲಿ ನಡೆದಿದೆ.

ಸುಮಾರು ವರ್ಷದ ಮರ ಇದಾಗಿದ್ದು, ಇಂದು ಬೀಸಿದ ಬಿರುಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬ ಸೇರಿ ಅಂಗನವಾಡಿ ಕಾಂಪೌಂಡ್ ಮೇಲೆ ಉರುಳಿದೆ. ಕೆಲ ಹೊತ್ತು ಅಕ್ಕಪಕ್ಕದಲ್ಲಿದ್ದ ನಿವಾಸಿಗಳಲ್ಲಿ ಭಯ ಉಂಟಾಗಿದೆ.

Edited By : PublicNext Desk
Kshetra Samachara

Kshetra Samachara

04/05/2022 08:06 pm

Cinque Terre

13.72 K

Cinque Terre

0

ಸಂಬಂಧಿತ ಸುದ್ದಿ