ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ, ಕಣ್ತರೆಯೋ ವರುಣ

ಕುಂದಗೋಳ : ಮಳೆ ಅಭಾವಕ್ಕೆ ಇಲ್ಲೋಂದು ಗ್ರಾಮದ ಜನತೆ ಕಂಗಾಲಾಗಿ ಕಪ್ಪೆಗಳ ಮದುವೆ ಮಾಡಿ ಮಳೆ ಸುರಿಸುವಂತೆ ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ ನಿವಾಸಿಗಳು ಶಾಸ್ತ್ರೋಕ್ತವಾಗಿ ಕಪ್ಪೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕುಂದಗೋಳದ ರೇಣುಕಾಚಾರ್ಯ ಮಠದಲ್ಲಿ ಕಪ್ಪೆಗಳನ್ನು ತಂದು ಶಾಸ್ತ್ರೀಗಳನ್ನು ಕರೆಸಿ ಮನುಷ್ಯರಂತೆ ಅತಿ ಸಂಪ್ರದಾಯ ಬದ್ಧವಾಗಿ ಮದುವೆ ಕೈಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

05/07/2022 02:43 pm

Cinque Terre

32.51 K

Cinque Terre

0

ಸಂಬಂಧಿತ ಸುದ್ದಿ