ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡನ್ಯಾಗ ಮಳಿ ಬಂದಾಗ್ ಒಂದ್ ಅವಾಂತರ ಆದ್ರ ನಿಂತಮ್ಯಾಗ್ ಇನ್ನೊಂದು ಅವಾಂತರ ಹೌದ್ರೀ...ಪಾ. ಮಳಿ ಬಂದ್ ಹೋದ ಮ್ಯಾಗ್ ಎಲ್ಲಿ ಬೇಕಾದಲ್ಲಿ ನೀರ್ ತುಂಬಿ ಬದಕಾಕ್ ದುಸ್ತರ್ ಮಾಡತೈತ್ತಿ...
ನಮ್ಮ ಜನಪ್ರತಿನಿಧಿಗೋಳ ಕಮಿಷನ್ ಆಟಕ್ ಮಂದಿ ಪಾಡ ಕೇಳೋರ್ ಯಾರ್..? ಇಲ್ಲಿ ನೋಡ್ರೀ.. ದೇಶಪಾಂಡೆ ನಗರನ್ಯಾಗಿನ್ ಸ್ಮಾರ್ಟ್ ಸಿಟಿ ಗಟರ್ ಬ್ಲಾಕ್ ಆಗಿ ಅಂಗಡ್ಯಾಗ್ ಎಲ್ಲಾ.... ನೀರ್ ತುಂಬಿ.... ಅವಾಂತರ ಆಗೈತಿ ನೋಡ್ರೀ.
-ಇಷ್ಟಲಿಂಗ ಪಾವಟೆ, ಸ್ಪೆಷಲ್ ಬ್ಯೂರೋ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
22/05/2022 12:26 pm