ಕಲಘಟಗಿ:ತಾಲೂಕಿನ ತಬಕದಹೊನ್ನಹಳ್ಳಿ ಗ್ರಾಮದಲ್ಲಿ ಸಂಜೆ ಭಾರಿ ಮಳೆಯಾಗಿದ್ದು,ಬಾಳೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ.
ಗ್ರಾಮದ ರೈತರಾದ ರಾಚನಗೌಡ ಪಾಟೀಲ ಎಂಬುವರ ಬಾಳೆ ತೋಟಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ ಬಾಳೆ ಬೆಳೆ ಬಿದ್ದು ಹಾನಿಯಾಗಿದೆ. ಒಂದು ಗಂಟೆ ಸುರಿದ ಮಳೆಗೆ ತುಂಬಿ ಕೆರೆ ಸಂಪೂರ್ಣ ತುಂಬಿ ನೀರು ಹೊಲಗಳಿಗೆ ನುಗ್ಗಿದೆ.
Kshetra Samachara
14/10/2020 09:52 pm