ಧಾರವಾಡ: ಧಾರವಾಡದಲ್ಲಿ ಶನಿವಾರವೂ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ.
ಶುಕ್ರವಾರ ಮಧ್ಯಾಹ್ನವೂ ಧಾರವಾಡದಲ್ಲಿ ಮಳೆ ಸುರಿದಿತ್ತು. ಶನಿವಾರ ಮಧ್ಯಾಹ್ನವೂ ಮಳೆ ಅಬ್ಬರಿಸಿದೆ.
ಶನಿವಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿಕೊಂಡಿತ್ತು.
Kshetra Samachara
10/10/2020 07:08 pm