ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ‌ಡ್ರಿಂಕ್ ಆ್ಯಂಡ್ ಡ್ರೈವ್; ತಡರಾತ್ರಿ ದಂಡ ಹಾಕಿ ಕೇಸ್ ಮಾಡಿದ ಸಂಚಾರಿ ಪೊಲೀಸರು!

ಹುಬ್ಬಳ್ಳಿ: ‌ನಗರದಲ್ಲಿ ರಾತ್ರಿವೇಳೆ ಅಪಘಾತಗಳು ಹೆಚ್ಚಾಗುತ್ತಿರುವದರಿಂದ ಸಂಚಾರಿ ಪೊಲೀಸರು ರಾತ್ರಿವೇಳೆ ವಾಹನ ಸವಾರರನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಾಹನ ಸೀಜ್ ಮಾಡಿ ದಂಡ ಹಾಕುತ್ತಿದ್ದಾರೆ.

ನಿನ್ನೆ ರಾತ್ರಿವೇಳೆ ಪೂರ್ವ ಸಂಚಾರಿ ಪೊಲೀಸರು ತಮ್ಮ ತಮ್ಮ ಕ್ಷೇತ್ರದಲ್ಲಿ ಬೈಕ್ ಮತ್ತು ಕಾರ್ ಸವಾರರನ್ನು ನಿಲ್ಲಿಸಿ ತಪಾಸಣೆ ಮಾಡಿ ಕಳಿಸುತ್ತಿದ್ದಾರೆ.

ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ಅವರು ಫೀಲ್ಡ್ ಗಿಳಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದವರನ್ನು ಮಷಿನ್ ಮೂಲಕ ಪರಿಶೀಲನೆ ಮಾಡಿ, ಮದ್ಯಪಾನ ಮಾಡಿದ್ದು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸಿದ್ದಾರೆ.

Edited By : Shivu K
Kshetra Samachara

Kshetra Samachara

06/06/2022 09:13 am

Cinque Terre

52.29 K

Cinque Terre

8

ಸಂಬಂಧಿತ ಸುದ್ದಿ