ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಧಿಕಾರಿಗಳ ದಾಳಿಗೆ 190 ಕೆಜಿ ಪ್ಲಾಸ್ಟಿಕ್ ವಶ

ನವಲಗುಂದ: ನವಲಗುಂದ ಪಟ್ಟಣದಲ್ಲಿ ಅನಧಿಕೃತವಾಗಿ ವಿವಿಧ ಅಂಗಡಿ, ಹೋಟೆಲ್ ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಇತರ ಸಾಮಗ್ರಿಗಳನ್ನು ಬುಧವಾರ ಎ.ಸಿ ಅಶೋಕ ತೆಲಿ ಹಾಗೂ ತಾಲೂಕಾ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ, ವಶಪಡಿಸಿಕೊಳ್ಳಲಾಗಿದೆ.

ಪಟ್ಟಣದ ಮಾರುಕಟ್ಟೆ, ಬಸ್ ನಿಲ್ದಾಣ, ಹೋಟೆಲ್, ವ್ಯಾಪಾರ ಮಳಿಗೆ ಸೇರಿದಂತೆ ಹಲವೆಡೆ ಇಂದು ಎ.ಸಿ ಅಶೋಕ ತೆಲಿ ಹಾಗೂ ತಹಶೀಲ್ದಾರ್ ಅನಿಲ ಬಡಿಗೇರ, ಪುರಸಭೆ ಮುಖ್ಯಾಧಿಕಾರಿಗಳಾದ ವೀರಪ್ಪ ಹಸಬಿ ಹಾಗೂ ಪುರಸಭೆ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ, 190 ಕೆಜಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Edited By : Manjunath H D
Kshetra Samachara

Kshetra Samachara

11/05/2022 10:36 pm

Cinque Terre

24.52 K

Cinque Terre

6

ಸಂಬಂಧಿತ ಸುದ್ದಿ