ಹುಬ್ಬಳ್ಳಿ: ಮಂಗಳಾ ಬನ್ಸೋಡೆ, ಬ್ಯೂಟಿ ಕೋಚ್ ವತಿಯಿಂದ ಹೇರ್ ಫಾಲ್, ಪಿಂಪಲ್ಸ್, ಅನ್ ಇವನ್ ಸ್ಕಿನ್, ಹೊಟ್ಟು ನಿವಾರಣೆ, ಪಿಗ್ಮಂಟೇಷನ್ ಸೇರಿದಂತೆ ಇನ್ನೂ ಹತ್ತು ಹಲವಾರು ಸೌಂದರ್ಯ ಸಲಹೆ ಬಗ್ಗೆ ಇದೇ ಡಿಸೆಂಬರ್ 11 ರಂದು ಶನಿವಾರ "ದ ಸಿಗಡಿ" ಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ.
ಆಸಕ್ತರು ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900614456 ಗೆ ಸಂಪರ್ಕಿಸಿ.
Kshetra Samachara
09/12/2021 01:14 pm