ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ವಚ್ಚವಾಯ್ತು ಸಾರ್ವಜನಿಕ ಶೌಚಾಲಯ

ಕುಂದಗೋಳ : ಪಟ್ಟಣ ಪಂಚಾಯಿತಿ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಳೆದೊಂದು ವರ್ಷದಿಂದ ಬಳಕೆ ಇರದೆ ಹಾಳಾಗಿದ್ದು ಪುರಸಭೆಯ ಶೌಚಾಲಯವನ್ನು ಇತ್ತಿಚಿಗೆ ಪೌರ ಕಾರ್ಮಿಕರ ಶ್ರಮದಾನದ ಮೂಲಕ ಶುಚಿಗೊಳಿಸುವ ಕಾರ್ಯ ಕೈಗೊಳ್ಳಲಾಯಿತು.

ಪಟ್ಟಣ ಪಂಚಾಯಿತಿ ಆರೊಗ್ಯ ನಿರೀಕ್ಷಕಿ ಜಾನಕಿ ಬಳ್ಳಾರಿಯವರ ನೇತೃತ್ವದಲ್ಲಿ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಕಾರ್ಯಕ್ರಮದ ವಾಹನ ನಗರದೆಲ್ಲೇಡೆ ಸಂಚರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಪುರಸಭೆಯ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಚ ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಯಿತು.

Edited By : Manjunath H D
Kshetra Samachara

Kshetra Samachara

07/10/2021 11:45 am

Cinque Terre

14.03 K

Cinque Terre

0

ಸಂಬಂಧಿತ ಸುದ್ದಿ