ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಡಸಿನಕೊಪ್ಪ ನಿವೇಶನಗಳು ಲಾಟರಿ ಮೂಲಕ ಹಂಚಿಕೆ

ಹುಬ್ಬಳ್ಳಿ: ನವನಗರದ ಹುಡಾ ಕಚೇರಿಯಲ್ಲಿ ಸೆ.27 ರಂದು ತಡಸಿಕೊಪ್ಪ ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.

2016ರಲ್ಲಿ ತಡಸಿನಕೊಪ್ಪ ನಿವೇಶನಕ್ಕಾಗಿ ಅರ್ಜಿ ಕರೆಯಲಾಗಿತ್ತು. ಒಟ್ಟು 2836 ಜನರು ಅರ್ಜಿಯಲ್ಲಿ ಸಲ್ಲಿಸಿದ್ದರು. ಇದರಲ್ಲಿ 286 ನಿವೇಶನಗಳನ್ನು ಪಾರದರ್ಶಕವಾಗಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಆಯುಕ್ತ ಎನ್. ಹೆಚ್ ಕುಮ್ಮಣ್ಣನವರ, ಸದಸ್ಯರಾದ ವಿವೇಕ ಕಾರೇಕರ, ಮೀನಾಕ್ಷಿ ಒಂಟಮೂರಿ, ಸುನೀಲ ಮೊರೆ, ವಿಷ್ಣುನಾಥ ಶಿರಟ್ಟಿಮಠ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

28/09/2021 10:15 pm

Cinque Terre

14.45 K

Cinque Terre

1

ಸಂಬಂಧಿತ ಸುದ್ದಿ