ಕುಂದಗೋಳ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಹಾಗೂ ಸಿಬ್ಬಂದಿಗಳು ಇಂದು ಆರನೇ ವಯಸ್ಸಿನಲ್ಲಿ ಪ್ರಶ್ನೇ ಗಳಿಗೆ ಉತ್ತರ ಹೇಳುವ ಪ್ರಜ್ಞಾವಂತಿಕೆ ಮೂಲಕ ತಮಿಳು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಾತ್ರವಾದ
ಡಾ.ಶ್ರೀಶಾ ಮುದಗಣ್ಣನವರನ್ನು ಹರಿಸಿ ಹಾರೈಸಿ ಪುಸ್ತಕ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸರ್ವ ಸಿಬ್ಬಂದಿಗಳು ಡಾ.ಶ್ರೀಶಾ ಮುದಗಣ್ಣನವರ ಕುಟುಂಬಸ್ಥರು ಉಪಸ್ಥಿತರಿದ್ದರು.
Kshetra Samachara
13/09/2021 10:47 pm