ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸೊಟಕನಾಳ ಗ್ರಾಮದಲ್ಲಿ ಸಿ ಸಿ ರಸ್ತೆ ಕಾಮಗಾರಿಗೆ ಚಾಲನೆ

ನವಲಗುಂದ : ತಾಲೂಕಿನ ಗುಡಿಸಾಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸೊಟಕನಾಳ ಗ್ರಾಮದಲ್ಲಿ ವಿವಿಧ ಓಣಿಗಳಲ್ಲಿ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಇಂದು ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರುಕ್ಕಯ್ಯ ಬೇಗಂ, ಉಪಾಧ್ಯಕ್ಷರಾದ ಚಿನ್ನಪ್ಪಗೌಡ್ರ ಹಿರೇಗೌಡ್ರ, ಸದಸ್ಯರಾದ ಸವಿತಾ ತಳವಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಡಿ ಕಿಟಗೇರಿ, ಏನ್ ವೈ ಕಿರೇಸೂರ, ಬಿ ಕೆ ಹಾಲವರ, ಬಿ ಕೆ ನಾವಳ್ಳಿ, ಮಹೇಶ ಆನಂದಿ, ವೀರನಗೌಡ ಹಿರೇಗೌಡ್ರ, ನಾಗರಾಜ ಹ ತಳವಾರ, ಚನ್ನಪ್ಪ ಹಾಲವರ, ಗೋವಿಂದರಡ್ಡಿ ಕಿರೇಸೂರ, ಇಮಾಮಸಾಬ ನರಗುಂದ, ಶಿದ್ದಪ್ಪಹಾಲವರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಬಡಿಮಾ ಶಾನವಾಡ, ಗುತ್ತಿಗೆದಾರರಾದ ಕರಿಯಪ್ಪ, ವೀರಣ್ಣ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

26/02/2021 12:16 pm

Cinque Terre

15.49 K

Cinque Terre

1

ಸಂಬಂಧಿತ ಸುದ್ದಿ