ಕಲಘಟಗಿ:ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಮಾಜಿ ಜಿ ಪಂ ಅಧ್ಯಕ್ಷ ಎಸ್ ಆರ್ ಪಾಟೀಲ,ಎಪಿಎಂಸಿ ಸದಸ್ಯ ಮುತ್ತಣ್ಣ ಅಂಗಡಿ,ಮುಖಂಡರಾದ ಗುರುಪಾದ ಉಳ್ಳಾಗಡ್ಡಿ,ಗಿರೀಶ ರೆಡ್ಡಿ,ಮಂಜುನಾಥ ಮೂಗಣ್ಣವರ,ಬಾಳು ಖಾನಾಪುರ,ರಾಮಣ್ಣ ಬಾರ್ಕೆರ ಉಪಸ್ಥಿತರಿದ್ದರು
Kshetra Samachara
18/02/2021 07:59 pm