ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.11 ರಿಂದ ಸ್ಟಾರ್ ಏರ್ ನಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ

ಹುಬ್ಬಳ್ಳಿ : ಸ್ಟಾರ್ ಏರ್ ನಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ ಜನವರಿ 11 ರಿಂದ ಶುರುವಾಗಲಿದೆ.

ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ, ವಿಮಾನವು ತಿರುಪತಿಯಿಂದ ಬೆಳಿಗ್ಗೆ 11: 25 ಕ್ಕೆ ಹೊರಟು, ಮಧ್ಯಾಹ್ನ 12: 30 ಕ್ಕೆ ಹುಬ್ಬಳ್ಳಿ ತಲುಪಲಿದೆ.

ಮರಳಿ ಹುಬ್ಬಳ್ಳಿಯಿಂದ ಮಧ್ಯಾಹ್ನ 12:55 ಕ್ಕೆ ಹೊರಟು ಮಧ್ಯಾಹ್ನ 2: 00 ಕ್ಕೆ ತಿರುಪತಿ ತಲುಪಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Edited By : Nirmala Aralikatti
Kshetra Samachara

Kshetra Samachara

07/01/2021 10:18 am

Cinque Terre

31.42 K

Cinque Terre

17

ಸಂಬಂಧಿತ ಸುದ್ದಿ