ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸುವ್ಯವಸ್ಥೆಯಾದ ಹೆಸ್ಕಾಂ ಕಚೇರಿ ಈಗೆಲ್ಲಿದೆ ಅಸಸ್ವಚ್ಚತೆ !

ಕುಂದಗೋಳ : ಸುತ್ತಲೂ ಕಸ ತುಂಬಿಕೊಂಡು ನಡೆದಾಡಲು ದಾರಿ ಇರದ ಸ್ಥಿತಿಯಲ್ಲಿದ್ದ ಹೆಸ್ಕಾಂ ಕಚೇರಿ ಸ್ವಚ್ಚವಾಗಿದೆ. ಕಚೇರಿಯ ಕಾಂಪೌಂಡ್ ಗೋಡೆಗೆ ಬೆಳೆದಿದ್ದ ಹುಲ್ಲು ಬಳ್ಳಿಗಳನ್ನ ಕಿತ್ತು ಹಾಕಿ ಸ್ವಚ್ಚ ಮಾಡಲಾಗಿದ್ದು, ಕಚೇರಿ ಪಕ್ಕದಲ್ಲಿ ಶೇಖರಿಸಿಟ್ಟಿದ್ದ ವಿವಿಧ ಕಾಗದ ಹಾಗೂ ವಸ್ತುಗಳು ನಿರ್ವಹಣೆಯಾಗಿವೆ.

ಎಸ್.! ಇಷ್ಟೇಲ್ಲಾ ಆಗಲೂ ಮುಖ್ಯ ಕಾರಣ ಪಬ್ಲಿಕ್ ನೆಕ್ಸ್ಟ್ ವರದಿ ಈ ಹಿಂದೆ ಇದೇ ಹೆಸ್ಕಾಂ ಕಚೇರಿ ಸುತ್ತ ಬೆಳೆದ ಕಸ ಹಾಗೂ ನಿರ್ವಹಣೆ ಕಾಣದೆ ಎಲ್ಲೇಂದರಲ್ಲಿ ಬಿದ್ದಿದ್ದ ವಸ್ತುಗಳ ಮೇಲೆ ಸಾರ್ವಜನಿಕರ ಒತ್ತಾಯದ ಮೇರೆಗೆ ಪಬ್ಲಿಕ್ ನೆಕ್ಸ್ಟ್ " ಅವ್ಯವಸ್ಥೆ ತುಂಬಿದ ಹಾರ್ಡ್ ಹೆಸ್ಕಾಂ ಕಚೇರಿ ನಿರ್ವಹಣೆ ಯಾವಾಗ ?" ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ವರದಿಗೆ ಎಚ್ಚೆತ್ತ ಅಧಿಕಾರಿಗಳು ತಮ್ಮದೆ ಇಲಾಖೆ ಬಗ್ಗೆ ಕಾಳಜಿ ತೋರಿ ಅಭಿವೃದ್ಧಿಗೆ ಮುಂದಾಗಿ ನೂತನ ಧ್ವಜದ ಸ್ತಂಭ ಸಹ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಖುಷ್ ಆಗಿದ್ದಾರೆ.

Edited By : Manjunath H D
Kshetra Samachara

Kshetra Samachara

26/12/2020 06:47 pm

Cinque Terre

27.78 K

Cinque Terre

1

ಸಂಬಂಧಿತ ಸುದ್ದಿ