ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೋರು ಮಳೆ ಧರೆಗುರುಳಿದ ಮರ : ಸವಾರರಿಗೆ ಸಂಕಷ್ಟ

ಧಾರವಾಡ: ಧಾರವಾಡದಲ್ಲಿ ಸಂಜೆ ಸುರಿದ ಸಿಡಿಲು ಸಹಿತ ಧಾರಾಕಾರ ಮಳೆಯಾಗಿಯಿಂದಾಗಿ ಮರಗಳು ಧರೆಗುರುಳಿ ವಾಹನ ಸವಾರರು ಪರದಾಡುವಂತಾಗಿದೆ.

ಹೌದು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿದೆ. ಗ್ರಾಮೀಣ ಭಾಗಗಳಲ್ಲಿ ಮಳೆ ಗಾಳಿಗೆ ಮರಗಳು ನೆಲಕ್ಕುರುಳಿ ವಾಹನಗಳು ಜಖಂಗೊಂಡಿವೆ.

ಇನ್ನು ಬಿಸಿಲಿನಿಂದ ಕಂಗೆಟ್ಟಿದ್ದ ಧಾರವಾಡದ ಮಂದಿಗೆ ಸಂಜೆ ಮಳೆ ಸಂತಸ ತಂದಿದೆ. ಜೊತೆಗೆ ಸಂಕಷ್ಟವನ್ನು ಸೃಷ್ಟಿಸಿದೆ. ಒಟ್ಟಿನಲ್ಲಿ ಜೋರು ಮಳೆಯಿಂದಾಗಿ ರಸ್ತೆಗಳು ಕೆರೆಗಳಂತಾಗಿ ಸವಾರರು ಪರದಾಡಿದ್ದಾರೆ.

Edited By :
Kshetra Samachara

Kshetra Samachara

02/06/2022 09:56 pm

Cinque Terre

24.22 K

Cinque Terre

2

ಸಂಬಂಧಿತ ಸುದ್ದಿ