ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಇದು ವಾರ್ಡ್ ನಂಬರ್ ಇಪ್ಪತ್ತು ಸಮಸ್ಯೆ ಬಗೆಹರಿಯೋದು ಯಾವತ್ತು ?

ಧಾರವಾಡ : ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 20 ರಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಂಚರಿಸಿ ಅಲ್ಲಿನ ಜನರ ಸಮಸ್ಯೆಗಳೇನು ಅಭಿವೃದ್ಧಿ ಎನಿದೆ ಎಂಬ ಸುದ್ದಿ ಹೊತ್ತು ಬಂದಿದೆ.

ವಾರ್ಡ್ ನಂಬರ್ ಇಪ್ಪತ್ತರಲ್ಲಿ ಸಮಸ್ಯೆ ಬಗೆಹರಿಯೋದು ಯಾವತ್ತು ? ಎಂದು ಜನ ಪ್ರಶ್ನೆ ಮಾಡುವಂತೆ ಸದ್ಯದ ವಾರ್ಡ್ ಪರಿಸ್ಥಿತಿ ಇದೆ.

ವಾರ್ಡ್ ನಂಬರ್ 20ರ ವ್ಯಾಪ್ತಿಗೆ ಬರುವ ಪುರೋಹಿತನಗರ, ತೇಜಸ್ವಿನಗರ, ರಾಮನಗರ, ಸಂಗೊಳ್ಳಿ ರಾಯಣ್ಣನಗರದಲ್ಲಿ ನೂರೆಂಟು ಸಮಸ್ಯೆಗಳಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತಾರವಾದ ಸುದ್ದಿ ಪ್ರಸಾರ ಮಾಡಲಿದೆ.

ಈ ವಾರ್ಡಿನ ಕಾರ್ಪೋರೇಟರ್ ಕವಿತಾ ಕಬ್ಬೇರ ಅವರ ಕಾರ್ಯವೈಖರಿ ಬಗ್ಗೆ ಅಲ್ಲಿನ ಜನರ ಅಭಿಪ್ರಾಯ ಎನಿದೆ ಅನ್ನೋದನ್ನೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ಶೀಘ್ರವೇ ಪ್ರಸಾರ ಮಾಡಲಿದೆ.

Edited By : Somashekar
Kshetra Samachara

Kshetra Samachara

07/10/2022 05:45 pm

Cinque Terre

25.82 K

Cinque Terre

1

ಸಂಬಂಧಿತ ಸುದ್ದಿ