ನವಲಗುಂದ: ನವಲಗುಂದ ಪಟ್ಟಣದ ಹೃದಯ ಭಾಗದಲಿರುವ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಗೆ ಸ್ಥಳಾಂತರಿಸಲು ಇಂದು ಪುರಸಭೆ ಸಿಬ್ಬಂದಿ ಮುಂದಾದರು.
ಹೌದು ಗುರುವಾರ ಪುರಸಭೆ ಸಿಬ್ಬಂದಿ ಮತ್ತು ಪೊಲೀಸರ ನೇತೃತ್ವದಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಬಂದ ವ್ಯಾಪಾರಸ್ಥರನ್ನು ಅಣ್ಣಿಗೇರಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾದ ಎಪಿಎಂಸಿಗೆ ಕಳುಹಿಸಲು ಮುಂದಾದರು.
Kshetra Samachara
21/01/2021 04:27 pm