ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಪಟ್ಟಣದಲ್ಲಿ ಜಮಖಂಡಿ ಸಂಸ್ಥಾನದ ಆಡಳಿತದಲ್ಲಿ ನಿರ್ಮಾಣವಾದ ಕೆರೆಯಂಗಳಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಕುಂದಗೋಳ ಜನರ ಸಹಾಯದಿಂದ 22.30 ಲಕ್ಷ ವೆಚ್ಚದಲ್ಲಿ 2017 ರಲ್ಲಿ ಜೀರ್ಣೋದ್ಧಾರವಾದ ಕೆರೆ ಇಂದು ಅವ್ಯವಸ್ಥೆ ಗೂಡಾಗಿ ಸಾರಾಯಿ ಕುಡುಕರು, ದನ ಕರು ಮೇಕೆಗಳ ಅವಾಸ್ಥಾನವಾಗಿದ್ದು ಕರೆ ಅಭಿವೃದ್ಧಿ ಪಡಿಸುವಂತೆ ಜನರು ಆಗ್ರಹಿಸಿದ್ದಾರೆ.
Kshetra Samachara
06/10/2020 03:46 pm