ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 12 ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣದ ಪ್ರಸ್ತಾಪ; ಸುಧೀರ್ ಸರಾಫ್ ಕನಸನ್ನು ಬಿಚ್ಚಿಟ್ಟ ಸವಡಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಭಾಭವನದ ಬಗ್ಗೆ ಸುಮಾರು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮೊದಲ ಸಾಮಾನ್ಯ ಸಭೆಯಲ್ಲಿಯೂ ಕೂಡ ಸಭಾಭವನದ ಚರ್ಚೆ ನಡೆಯಿತು.

ಹೌದು.. ಹಿಂದೆ ಮಹಾಪೌರರಾಗಿದ್ದ ದಿ. ಸುಧೀರ್ ಸರಾಫ್ ಅವರು ಸುಮಾರು ಹನ್ನೆರಡು ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣದ ಕನಸನ್ನು ಕಂಡಿರುವ ಬಗ್ಗೆ ಪಾಲಿಕೆ ಸದಸ್ಯ ವೀರಣ್ಣ ಸವಡಿ ಪ್ರಸ್ತಾಪಿಸಿದರು.

ಈಗಾಗಲೇ 67 ಜನ ಚುನಾಯಿತ ಪ್ರತಿನಿಧಿಗಳಿಗೆ ಕುಳಿತುಕೊಂಡು ಸಭೆ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ 82 ವಾರ್ಡ್ ಸದಸ್ಯರು ಹಾಗೂ ಸಾರ್ವಜನಿಕರಿಗೆ ಆಸನಕ್ಕೆ ವ್ಯವಸ್ಥೆ ಮಾಡಲು ಹೊಸ ಸಭಾಭವನ ನಿರ್ಮಾಣ ಮಾಡುವಂತೆ ಧ್ವನಿ ಎತ್ತಿದರು.

Edited By :
Kshetra Samachara

Kshetra Samachara

30/06/2022 01:16 pm

Cinque Terre

15.35 K

Cinque Terre

0

ಸಂಬಂಧಿತ ಸುದ್ದಿ