ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅನ್ನದಾತನೇ ಆತಂಕಗೊಂಡಿದ್ದಾನೆ‌: ಅಧಿಕಾರಿಗಳೇ ಏನು ಮಾಡುತ್ತಿದ್ದೀರಾ...?

ಹುಬ್ಬಳ್ಳಿ: ಅವರೆಲ್ಲ ದೇಶಕ್ಕೆ ಅನ್ನ ಹಾಕುವ ಅನ್ನದಾತರು. ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಹಸವನ್ನೇ ಡಬೇಕಾಗಿದೆ.ಅಲ್ಲದೇ ಸರ್ಕಾರದ ಮೀನಾಮೇಷದಿಂದ ಈಗ ಮತ್ತಷ್ಟು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ.ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನ್ನದಾತ ರಸ್ತೆಗೆ ಇಳಿದು ಹೋರಾಟ ಮಾಡಬೇಕಾಗಿದೆ.

ಅಷ್ಟಕ್ಕೂ ಇಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

Edited By : Nagesh Gaonkar
Kshetra Samachara

Kshetra Samachara

19/11/2020 11:59 am

Cinque Terre

26.48 K

Cinque Terre

0

ಸಂಬಂಧಿತ ಸುದ್ದಿ