ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಭಿಕ್ಷುಕನ ಬಳಿ ಕಂತು ಕಂತು ಹಣ

ಹುಬ್ಬಳ್ಳಿ: ನಗರದ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದವನ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಆತನೀಗ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗಾಳಿ ದುರ್ಗಮ್ಮನ ದೇವಸ್ಥಾನದ ಬಳಿ ಅಸ್ವಸ್ಥನಾಗಿ ಬಿದ್ದಿದ್ದಾನೆಂಬ ಮಾಹಿತಿಯ ಮೇರೆಗೆ ಆತನನ್ನ ಕಿಮ್ಸಗೆ ದಾಖಲು ಮಾಡಿ, ಬಳಿಕ ಆತನ ಚೀಲವನ್ನ ಪರಿಶೀಲನೆ ನಡೆಸಿದಾಗ ಕಂತು ಕಂತು ಹಣ ಪತ್ತೆಯಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಿಕ್ಷುಕನಿಗೆ ಸಿಬ್ಬಂದಿಗಳು ಹಣ ಮರಳಿಸಿದ್ದು, ಆತನ ಆರೋಗ್ಯದಲ್ಲೂ ಸುಧಾರಣೆ ಕಂಡು ಬಂದಿದೆ. ಭಿಕ್ಷುಕನ ಬಳಿ ಇಷ್ಟೊಂದು ಹಣ ಕಂಡು ಬಂದಿದ್ದು, ಇದೇ ಮೊದಲು ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

08/03/2022 08:27 pm

Cinque Terre

15.65 K

Cinque Terre

16

ಸಂಬಂಧಿತ ಸುದ್ದಿ