ಹುಬ್ಬಳ್ಳಿ: ಪವರಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಅಭಿಮಾನಿಯೊಬ್ಬ ಟ್ಯಾಟೋ ಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.
ಹೌದು.. ಎದೆಗೆ ಪುನೀತರಾಜಕುಮಾರ್ ಭಾವಚಿತ್ರದ
ಟ್ಯಾಟೋ ಹಾಕಿಸಿಕೊಂಡ ಅಭಿಮಾನಿ ರಾಘವೇಂದ್ರ ವದ್ದಿ, ಜೈ ರಾಜವಂಶ ಎನ್ನುವ ಟ್ಯಾಟೋ ಎದೆಗೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.
ಇನ್ನೂ ಪುನೀತ್ ರಾಜ್‍ಕುಮಾರ್ ಅವರ ಚಿತ್ರಕ್ಕೆ ಮಾತ್ರವಲ್ಲದೆ ರಾಜವಂಶದ ಯಾವುದೇ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಕೂಡ ಅದ್ದೂರಿಯಾಗಿ ಸ್ವಾಗತಿಸುವ ರಾಘವೇಂದ್ರ ಅವರು, ಪುನೀತ್ ಅಗಲಿಕೆಗೆ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
Kshetra Samachara
09/11/2021 01:38 pm