ಹುಬ್ಬಳ್ಳಿ: ದೀಪಗಳ ಹಬ್ಬ ದೀಪಾವಳಿ ಹಬ್ಬ. ಈ ಹಬ್ಬವನ್ನ ನಿಮ್ಮ PublicNext ದೀಪಗಳನ್ನ ತಯಾರಿಸೋ ಕುಂಬಾರರ ಮನೆಯಲ್ಲಿಯೇ ಆಚರಿಸಿದೆ. ಹಾಗಂತ ಇಲ್ಲಿ ಪಟಾಕಿ ಸದ್ದಿಲ್ಲ. ದೀಪಗಳ ವೈಭವವೂ ಇಲ್ಲ.ಇಲ್ಲಿರೋದು ಕೇವಲ ಸರಳ ಆಚರಣೆ.ಸಿಹಿ ಹಂಚಿ ಸೆಲೆಬ್ರೇಟ್ ಮಾಡಿದ್ದೇವೆ. ಅವರ ಕಷ್ಟ-ನಷ್ಟಗಳನ್ನ ಕೇಳಿದ್ದೇವೆ. ಅವರ ಸಂತೋಷ ದಿನಗಳನ್ನೂ ನೆನಪಿಸಿದ್ದೇವೆ. ಇಲ್ಲಿದೆ ಆ ಸರಳ ಸೆಲೆಬ್ರೇಷನ್ ನ ಪುಟ್ಟ ಕಾರ್ಯಕ್ರಮ.
Kshetra Samachara
04/11/2021 09:36 pm