ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮುಸ್ಲಿಂ ಖಬರಸ್ತಾನಕ್ಕೆ ಜಮೀನು ದೇಣಿಗೆ ನೀಡಿದ ಮೌಲಾಸಾಬ

ಕುಂದಗೋಳ : ತಾಲೂಕಿನ ಕುಂಕೂರು ಗ್ರಾಮದ ಮೌಲಾಸಾಬ ಖಾನಸಾಬ ಚಂದರಕಿ ಇವರು ಹಾಗೂ ಕುಟುಂಬಸ್ಥರು ಸೇರಿ ಮುಸ್ಲಿಂ ಸಮಾಜದವರ ಖಬರಸ್ತಾನಕ್ಕೆ ತಮ್ಮ ಸ್ವಂತ ಜಮೀನಿನ ಕುಂಕೂರಿನ ರಿ.ಸಂ.ನಂ 20/5 ಕ್ಷೇತ್ರ 20 ಗುಂಟೇ ಜಾಗವನ್ನು ದಾನ ನೀಡಿದರು.

ಈ ಸತ್ಕಾರ್ಯಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಗೋಪಾಲಕೃಷ್ಣ, ಎಫ್‌.ಕೆ.ಬಾದಾಮಿ ಐಎಎಸ್, ತಹಶೀಲ್ದಾರ ಬಸವರಾಜ ಮೆಳವಂಕಿ, ಶಾಸಕಿ ಕುಸುಮಾವತಿ ಶಿವಳ್ಳಿ ಸರ್ಕಾರಿ ಸಹಾಯಕ ಎಮ್.ಎ.ಸೌದಾಗರ, ಭಾಷೇಸಾಬ ಚಂದರಕಿ, ನೆಹರು ಪಾಟೀಲ ಉಪಸ್ಥಿತರಿದ್ದು ಭೂದಾನಿಗಳಿಗೆ ಸನ್ಮಾನಿ‌ಸಿದರು.

Edited By : Nirmala Aralikatti
Kshetra Samachara

Kshetra Samachara

08/02/2021 05:50 pm

Cinque Terre

12.11 K

Cinque Terre

2

ಸಂಬಂಧಿತ ಸುದ್ದಿ