ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೂದಾನ ನೀಡಿದ ಮಾಜಿ ಸಚಿವ ಕೆ.ಎನ್.ಗಡ್ಡಿ

ನವಲಗುಂದ: ಶಬರಿಮಲೆ ತದ್ರೂಪಿ ಅಯ್ಯಪ್ಪ ಸ್ವಾಮಿ ಸನ್ನಿದಾನ ಕಟ್ಟಲು ಅಣ್ಣಿಗೇರಿ ತಾಲೂಕಿನ ಶಲವಡಿ ಮಾರ್ಗದಲ್ಲಿರುವ 15 ಗುಂಟೆ ಭೂಮಿಯನ್ನು ಮಾಜಿ ಸಚಿವರಾದ ಕೆ ಎನ್ ಗಡ್ಡಿ ಅವರು ಶನಿವಾರ ದಾನವಾಗಿ ನೀಡಿದರು. ಈ ಹಿನ್ನೆಲೆ ಅಯ್ಯಪ್ಪ ಸ್ವಾಮಿ ಭಕ್ತ ವೃಂದದವರು ಕೆ.ಎನ್. ಗಡ್ಡಿ ಅವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮದನ ಮೋಹನ ಆನೆಗುಂದಿ, ಶಂಕ್ರಪ್ಪ ಹಳ್ಳದ, ನಾಗಪ್ಪ ಸಂಘಟಿ, ನಿಂಗಪ್ಪ ಹುಳ್ಳೂರ, ಶಿವಾಜಿ ಕಲಾಲ, ನೇತಾಜಿ ಕಲಾಲ, ಲಕ್ಷಣ ಅಗಸಿಮಣಿ, ಮಹಾಂತೇಶ್ ಭೋವಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/09/2021 11:23 pm

Cinque Terre

8.21 K

Cinque Terre

0

ಸಂಬಂಧಿತ ಸುದ್ದಿ