ಕಲಘಟಗಿ: ತಾಲೂಕಿನ ಗಂಜಿಗಟ್ಟಿ ಗ್ರಾಮದ ಯುವಕನೊಬ್ಬ ಗ್ರಾಮದ ಬಸ್ಸ್ ನಿಲ್ದಾಣವನ್ನು ಸ್ವಚ್ಚಗೊಳಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಗ್ರಾಮದ ಬಸವರಾಜ ಗಾಣಿಗೇರ ಎಂಬ ಯುವಕನೇ ಬಸ್ಸ್ ನಿಲ್ದಾಣ ಸ್ವಚ್ಚತೆಗೊಳಿಸಿ ಗ್ರಾಮದ ಇತರೆ ಯುವಕರಿಗೆ ಮಾದರಿಯಾಗಿದ್ದಾನೆ.
ಬಸ್ಸ್ ನಿಲ್ದಾಣದಲ್ಲಿ ಬಿದ್ದ ಗುಟಕಾ ಚೀಟು, ಪ್ಲಾಸ್ಟಿಕ್ ಹಾಗೂ ಬಿದ್ದ ಕಸವನ್ನು ಕಂಡು ತಾನೇ ಕಸಗೂಡಿಸಿ ಬಸ್ಸ್ ನಿಲ್ದಾಣ ಸ್ವಚ್ಚ ಮಾಡಿ
ಯುವಕನ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
26/11/2020 08:36 pm