ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸವಿ ಸವಿ ಮಿರ್ಚಿಯಿಂದಲೇ ಮೂರು ಊರಿಗೆ ಹೆಸರಾದ ಮಕ್ತುಮಸಾಬ್ !

ಕುಂದಗೋಳ : ಉತ್ತರ ಕರ್ನಾಟಕದ ಸ್ಪೇಶಲ್ ಅಂದ್ರೇ ಈ ಮಿರ್ಚಿ ಮಂಡಕ್ಕಿ ಎಂದು ಎಲ್ಲರೂ ಹೇಳ್ತಾರೆ ಅಂತಹ ಮಿರ್ಚಿ ಮಂಡಕ್ಕಿ ವಗ್ಗರಣೆ ಮಾಡುತ್ತಲೇ ಮೂರು ಊರಿನ ಜನರ ಮೆಚ್ಚುಗೆ ಪಡೆದು ಇಲ್ಲೋಬ್ರೂ ಮಿರ್ಚಿ ಮಕ್ತುಮಸಾಬ್ ಎಂದೇ ಫೇಮಸ್ ಆಗಿದ್ದು ಸುತ್ತಲಿನ ಹಳ್ಳಿಗರು ಮಿರ್ಚಿಗಾಗಿಯೇ ಇರ್ವ ಊರಿಗೆ ಬರುವಷ್ಟರ ಮಟ್ಟಿಗೆ ಪ್ರಚಲಿತವಾಗಿದ್ದಾರೆ.

Edited By :
Kshetra Samachara

Kshetra Samachara

09/10/2020 04:40 pm

Cinque Terre

30.6 K

Cinque Terre

0

ಸಂಬಂಧಿತ ಸುದ್ದಿ