ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾವು-ಮುಂಗುಸಿ ಮಧ್ಯೆ ನಡೆದ ಕಾಳಗ ಹೇಗಿತ್ತು ಗೊತ್ತಾ?

ಧಾರವಾಡ: ಹಾವು ಹಾಗೂ ಮುಂಗುಸಿ ಮಧ್ಯೆ ಕಾಳಗವೊಂದು ನಡೆದಿದ್ದು, ಈ ದೃಶ್ಯ ತುದಿಗಾಲ ಮೇಲೆ ನಿಂತು ನೋಡುವಂತೆ ಮಾಡಿದೆ.

ಧಾರವಾಡ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಕಂಪೆನಿಯೊಂದರ ಆವರಣದಲ್ಲಿ ಹಾವು ಹಾಗೂ ಮುಂಗುಸಿ ಕದನಕ್ಕೆ ಬಿದ್ದಿದ್ದವು.

ನಾಗರ ಹಾವೊಂದು ಕಂಪೆನಿ ಆವರಣದಲ್ಲಿ ಪ್ರತ್ಯಕ್ಷವಾಗಿತ್ತು. ಇದನ್ನು ನೋಡಿದ ಮೂರ್ನಾಲ್ಕು ಮುಂಗುಸಿಗಳು ಆ ಹಾವಿನೊಂದಿಗೆ ಕದನ ನಡೆಸಿವೆ. ಈ ದೃಶ್ಯವನ್ನು ಕಂಪೆನಿಯ ಉದ್ಯೋಗಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Edited By :
Kshetra Samachara

Kshetra Samachara

08/10/2020 09:40 pm

Cinque Terre

58.06 K

Cinque Terre

4

ಸಂಬಂಧಿತ ಸುದ್ದಿ