ಹುಬ್ಬಳ್ಳಿ : ಅಸ್ತಮಾ ಶ್ವಾಸಕೋಶ ಕಾಯಿಲೆ ಇದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ಹಾಗೂ ವಯೋವೃದ್ಧರಿಗೂ ಸಹ ಬರಬಹುದು ಈ ಕಾಯಿಲೆಗೆ ಆರಂಭದ ಹಂತದಲ್ಲಿ ಹಲವಾರು ಚಿಕಿತ್ಸೆ ಹಾಗೂ ಔಷಧೋಪಚಾರ ಇದೆ ಎಂದು ವೈದ್ಯ ಡಾ.ಕಿರಣ ನೀಲುಗಲ್ ಹೇಳಿದರು.
ಚಿಕ್ಕಮಕ್ಕಳಿಗೆ ತಂದೆ ತಾಯಿ ಮೂಲಕ ಅನುವಂಶಿಕವಾಗಿ ಈ ಕಾಯಿಲೆ ಬರಬಹುದು, ಇನ್ನೂ ಕಾಯಿಲೆಯಿಂದ ಉಸಿರಾಟ ತೊಂದರೆ, ಕೆಮ್ಮಿನ ಸಮಸ್ಯೆ ಕಾಡಬಹುದು. ಈ ರೋಗವನ್ನು ಪಲ್ಮನಿ ಫಂಕ್ಷನ್ ಟೆಸ್ಟ್ ಮೂಲಕ ಈ ರೋಗವನ್ನು ಪತ್ತೆ ಮಾಡಬಹುದು, ರೋಗವನ್ನು ಆರು ತಿಂಗಳಿಂದ ಒಂದು ವರ್ಷದ ಒಳಗೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಬಹುದು ಎಂದರು.
ಒಟ್ಟಾರೆ ಅಸ್ತಮಾ ಶ್ವಾಸಕೋಶದಂತಹ ರೋಗಗಳಿಗೆ ಸೌಖ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ನೀಡುತ್ತಿರುವ ಡಾ.ಕಿರಣ್ ನೀಲುಗಲ್ ಅವರನ್ನು ಸಂಪರ್ಕ ಮಾಡಬಹುದು ಮೊಬೈಲ್ ಸಂಖ್ಯೆ 9910887011 ಸಂಪರ್ಕಿಸಬಹುದು.
ಸ್ಲಗ್ : ಅಸ್ತಮಾ, ಶ್ವಾಸಕೋಶ ಕಾಯಿಲೆಗೆ ಸೂಕ್ತ ಚಿಕಿತ್ಸೆ..!
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/08/2022 05:16 pm