ಹುಬ್ಬಳ್ಳಿ: ವಂದತ್ವ ಕೇಳಿದವರಿಗೆ ಇದು ಹೊಸ ಶಬ್ಧ ಅನಿಸಬಹುದು? ವಂದತ್ವ ಅಂದ್ರೇ ಮಕ್ಕಳಾಗದೇ ಇರುವುದು ಮದುವೆಯಾಗಿ ವರ್ಷ ತುಂಬಿದ್ರೂ ಹಲವಾರು ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಖಿನ್ನತೆ ಕೆಲವರಿಗೆ ಕಾಡುತ್ತಲಿದ್ದರೂ ಈ ವಿಷಯ ಬಚ್ಚಿಡುವುದೇ ಹೆಚ್ಚು.
ಆದ್ರೇ! ನಿಮ್ಮ ಈ ಸಮಸ್ಯೆಗೆ ವಂದತ್ವ ತಜ್ಞ ವೈದ್ಯೆ ವಿದ್ಯಾ ಮಹಾದೇವ ಹೊನವಾಡ ಅವರು ಪರಿಪೂರ್ಣವಾದ ಸಲಹೆ ಸೂಚನೆ ಹಾಗೂ ಲಭ್ಯವಿದ್ದರೆ ಚಿಕಿತ್ಸೆ ನೀಡಲು ಸಿದ್ಧರಿದ್ದಾರೆ. ವಂದತ್ವ ಕೇವಲ ಹೆಣ್ಣು ಅಥವಾ ಗಂಡಿನಾ ಸಮಸ್ಯೆಯಲ್ಲ. ಕೆಲವೊಮ್ಮೆ ಇಬ್ಬರಿಗೂ ಸಮಸ್ಯೆ ಇರಬಹುದು ಒಬ್ಬರಿಗೂ ಇರಬಹುದು, ಈ ಸಮಸ್ಯೆಯನ್ನು ನಿವಾರಿಸಲು ಹಲವಾರು ಆಯಾಮಗಳಿವೆ ಎನ್ನುತ್ತಾರೆ ವೈದ್ಯೆ ವಿದ್ಯಾ.
ಅದರಂತೆ ಕೆಲವರು ಮಕ್ಕಳು ಆಗದೇ ಇರುವವರು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ವೆಚ್ಚ ಕೇಳಿ ಪುನಃ ವೈದ್ಯರನ್ನು ಕಾಣುವುದು ಅಪರೂಪ, ಅದರ ಬದಲಾಗಿ ಚಿಕಿತ್ಸೆ ನೀಡಲು ಬಡ್ಡಿ ರಹಿತ ಲೋನ್ ಸಹ ಅವಶ್ಯವಿದ್ದು, ಈ ಪ್ರಯೋಜನ ಪಡೆಯಬಹುದು ಇಲ್ಲವೇ ಚಿಕಿತ್ಸೆಯಲ್ಲೇ ಸರಳ ಮಾರ್ಗ ಕಂಡುಕೊಳ್ಳಬಹುದು ಎನ್ನುತ್ತಾರೆ ವೈದ್ಯರು.
ಒಟ್ಟಾರೆ ಮಕ್ಕಳು ಯಾರಿಗೆ ಬೇಡಾ ಹೇಳಿ.. ಮಕ್ಕಳಿದ್ದರೇ ಮನೆ ಚೆನ್ನ ಹಾಗಂತ ನಮ್ಮದೆ ಸಮಸ್ಯೆ ಇಟ್ಟುಕೊಂಡು ಸಂತಸ ಕಳೆದುಕೊಳ್ಳುವ ಬದಲಾಗಿ ಸಂತೋಷದಿಂದ ಮಕ್ಕಳನ್ನು ಪಡೆಯಲು ಇಂದೇ ವೈದ್ಯರ ಸಲಹೆ ಪಡೆಯಿರಿ, ವೈದ್ಯರು ಈ ಸಲಹೆ ಕೇಳಿರಿ.
Kshetra Samachara
04/08/2022 07:29 pm