ಹುಬ್ಬಳ್ಳಿಯ ಔಕ್ಷವಂತ ಆರೋಗ್ಯಾಲಯ ಇಂದು ಬಹುತೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದೆ. ಔಕ್ಷವಂತದ ರೂವಾರಿ ವೈದ್ಯ ಯೋಗೆಂದ್ರ ಶಿಂದೆಜೀ ಆರೋಗ್ಯಾಲಯದ ಉದ್ದೇಶ ಹಾಗೂ ಆಯುರ್ವೇದ ಔಷಧಿಗಳ ಮಹತ್ವ ವಿವರಿಸಿದ್ದಾರೆ ಅವರ ವೈದ್ಯರ ತಂಡದಲ್ಲಿ ಒಬ್ಬರಾದ ಡಾ: ಅನುಷಾ. ಈಗ ಹೇರ್ ಫಾಲ್ ಅಥವಾ ಕೂದಲುದುರುವಿಕೆಗೆ ಕಾರಣಗಳೇನು? ಹಾಗೂ ಅದಕ್ಕೆ ಔಕ್ಷವಂತ ಆರೋಗ್ಯಾಲಯದಲ್ಲಿ ದೊರಯುವ ಚಿಕಿತ್ಸೆ ಹಾಗೂ ಔಷಧಿಗಳ ವಿವರಿಸುತ್ತಿದ್ದಾರೆ.
ನಮ್ಮ ಜೀವನ ಶೈಲಿ, ಜಂಕ್ ಫುಡ್ ಸೇವನೆ ಹಾಗೂ ಅತಿಯಾದ ಮಾನಸಿಕ ಒತ್ತಡಗಳೇ ಕೂದಲುದುರುವಿಕೆ ಅಥವಾ ಹೇರ್ ಫಾಲ್ ಸಮಸ್ಯೆಗೆ ಪ್ರಮುಖ ಕಾರಣ. ಇದರಿಂದ ತಲೆಹೊಟ್ಟು ಹಾಗೂ ಸ್ಕಾಲ್ಪ ಸೋರಿಯಾಸಿಸ್ ದಂತಹ ದುಷ್ಪರಿಣಾಮಗಳೂ ಉಂಟಾಗುವ ಸಾಧ್ಯತೆಗಳಿವೆ. ಇದರ ಜೊತೆ ನಿದ್ರಾಹೀನತೆಯೂ ಕಾಡುವ ಸಾಧ್ಯತೆಗಳಿರುತ್ತವೆ.
ಹಾಗಾದರೆ ಈ ಎಲ್ಲ ಸಮಸ್ಯೆಗಳಿಗೆ ಔಕ್ಷವಂತ ಆರೋಗ್ಯಾಲಯದಲ್ಲಿ ದೊರೆಯುವ ತೈಲ ಹಾಗೂ ಇತರೆ ಚಿಕಿತ್ಸೆಗಳ ಬಗ್ಗೆ ವಿವರಿಸಿದ್ದಾರೆ ಡಾ: ಅನುಷಾ, ಬನ್ನಿ ಅವರಿಂದಲೆ ಆ ಮಾಹಿತಿ ಪಡೆಯೋಣ.
ಹೇರ್ ಫಾಲ್ ಅಥವಾ ಕೂದಲುದುರುವಿಕೆಗೆ ತೈಲ್ ಬೇಕಾದಲ್ಲಿ ಡಿಸ್ಟ್ರೂಬ್ಯೂಟರ್‌ಗೆ ಮತ್ತು ಮಾರಾಟಕ್ಕೆ ಸಂಪರ್ಕಿಸಿ
ವಿಳಾಸ: ಔಕ್ಷವಂತ ಆರೋಗ್ಯಾಲಯ, ಆಯುರ್ವೇದಕ ಹೆಲ್ತ್ ಕೇರ್ ಸೆಂಟರ್. ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್, ಶ್ರೆಯಾ ನಗರ, ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,,
ಹೆಚ್ಚಿನ ಮಾಹಿತಿಗಾಗಿ:- 0836-2956455/ 9148264455
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/01/2022 10:59 am