ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಯುವಕರ ತಂಡವೊಂದು, ಕೋರೋನಾ ನಿಯಂತ್ರಣಕ್ಕೆ ಶ್ರಮಿಸಿದ ಲಸಿಕಾ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿಂಗವ್ವ ಕುಂಬಾರ, ಈಶ್ವರಗೌಡ ಸೋಮನಗೌಡ್ರ, ಸಂಗಮೇಶ ಶಿವರಾತ್ರಿ, ಜಗದೀಶ್ ಕುಂಬಾರ, ಗಂಗಾಧರ ಪ್ಯಾಟಿ, ಮಲೇಶಪ್ಪ ಹಾದಿಮನಿ, ಫಕೀರಪ್ಪ ಸುಣಗಾರ, ಚನ್ನಬಸನಗೌಡ ಸೋಮನಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
04/09/2021 12:34 pm