ಧಾರವಾಡ ಜಿಲ್ಲೆಯಲ್ಲಿಂದು 06 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 22071 ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಸುಧಾರಿಸಿಕೊಂಡ 18 ಜನ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಸುಧಾರಿಸಿಕೊಂಡವರ ಸಂಖ್ಯೆ 21359 ಕ್ಕೆ ಏರಿಕೆಯಾಗಿದೆ.
ಇಂದು ಡೆಡ್ಲಿ ಸೋಂಕಿನಿಂದ ಜಿಲ್ಲೆಯಲ್ಲಿ ಸಾವು ಸಂಭವಿಸಿಲ್ಲ ಇದುವರೆಗೂ ಸಾವನಪ್ಪಿದವರ ಸಂಖ್ಯೆ 610 ಕ್ಕೆ ಏರಿಕೆಯಾಗಿದೆ.
Kshetra Samachara
18/01/2021 08:31 pm