ನವಲಗುಂದ : ಬುಧವಾರ ನವಲಗುಂದ ಪುರಸಭೆ ವತಿಯಿಂದ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸನ್ 2020-21 ನೇ ಸಾಲಿನ ಶೇಕಡಾ 5 ಅಂಗವಿಕಲರ ಯೋಜನೆಯಡಿ ಸ್ಥಳೀಯ ವಿಶೇಷಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ವಿರೇಶ್ ಹಸಬಿ, ಬಸವರಾಜ್ ಹೆಬಸೂರ್, ಲಲಿತಾ ಎಸ್ ಹಿರೇಮಠ, S M ಮಾವಿನಕಾಯಿ, ಹೂಗಾರ ಸೇರಿದಂತೆ ಹಲವರು ಇದ್ದರು.
Kshetra Samachara
22/09/2021 06:35 pm