ಹುಬ್ಬಳ್ಳಿ : ಏನ್ ಇದ್ 66lac ಅಂತೀರಾ .....ಹ.....ಈ 66ಲಕ್ಷನ್ ನಿರ್ಲಕ್ಷ್ಯದಿಂದ ಖರ್ಚ್ ಮಾಡ್ಯಾರ್... ನೋಡ್ರೀ...
ಏ.....ಬಾ...ಬಾ.... ಕುರ್ಯಾ.....ಕುರ್ಯಾ...... ಏನ್ ಇದ್ news ನಡಕ್ ನಾಯಿ ಕರಿಯಾಕುಂತ್ತಾರ್..... ಅನ್ನ ಬ್ಯಾಡ್ರೀ.... ಸದ್ಯಕ್ಕ ಇದು... ಬೀದಿ ನಾಯಿ ಹೆರಿಗೆ ಕೇಂದ್ರ
ಮದ್ಲ್ ಮದ್ಲ್..... ಅರ್ಧ ಮರ್ಧಾ ರೆಡಿ ಆದ್ ಕೋವಿಡ್ 66 ಹಾಸಿಗೆಯ ಆಸ್ಪತ್ರೆನ ತರಾತುರಿನ್ಯಾಗ್ ಉದ್ಘಾಟನೆ ಮಾಡಿದ್ರ್ ನಮ್ಮ ಮಹಾನಾಯಕರು....
ಈಗ್ ಆ ಆಸ್ಪತ್ರೆ ಯಾವ ನಿರ್ವಹಣೆ ಇಲ್ಲದೇ ಜಂಗ್ ಹಿಡಿದ್ ಹೊಂಟೈತ್ತಿ.....
ಅವಾಗ್ ನೋಡ್ರಿ ಡಿ.ಸಿ. ಸಾಹೇಬ್ರ್....ಇದನ್ ಯಾವುದರೇ ಒಂದ್ ಕಾರ್ಯಕ್ use ಮಾಡತೈವಿ.... ಇದರ್ life time 15-20year ಐತಿ ಅಂತ್ ಹೇಳಿದ್ರ್.... ಇಲ್ಲಿ ನೋಡಿದ್ರ ಈ 66ಲಕ್ಷದ ಆಸ್ಪತ್ರೆ 6 ತಿಂಗಳನ್ಯಾಗ್ ಗುಜರಿ ಹಿಡದೈತ್ತಿ...
ನಾವು ಕಷ್ಟ ಪಟ್ಟ್ tax ಕಟ್ಟಿದ್ ರೊಕ್ಕಾನ್ ಕಮಿಷನ್ ಸಲುವಾಗಿ ಹಿಂಗ್ ಹಾಳ್ ಮಾಡಿದ್ರ್ ಹೆಂಗ್ ಅಂತ್.....
ಇನ್ ಮುಂದ್ರ್ ಹಿಂಗ್ ಹಾಳ ಮಾಡುವ ಕೆಲಸಾ ಮಾಡಬ್ಯಾಡ್ರೀ.....ಪ್ಪಾ.....
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
02/12/2021 01:43 pm