ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶ್ಯಾಲಿ ಚಾಲೂ ಚಿಂತಿ ನಮಗಿಲ್ರೀ ಪಾ ಮಕ್ಕಳ ಆರಾಮ ಇರ್ಲಿ !

ಕುಂದಗೋಳ : ಸರ್ಕಾರ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮಗಳ ನಡುವೆ ಈಗಾಗಲೇ ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ಆರಂಭಿಸಿದ್ದು ವಿದ್ಯಾಗಮ ತರಗತಿಗಳನ್ನು ಸಹ ನಡೆಸಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಬಗ್ಗೆ ಪಾಲಕ ಪೋಷಕರಲ್ಲಿನ ಭಯ ಇಂದಿಗೂ ದೂರವಾಗಿಲ್ಲ, ಹಾಗೂ ಶಾಲಾ ಕೊಠಡಿ ಶಾಲಾ ಆವರಣಗಳನ್ನ ಸ್ಥಿತಿಗಳು ಹಾಳಾಗಿದ್ದು ಮಕ್ಕಳು ಪಾಠಕ್ಕಿಂತ ಆಟೋಟಗಳೇ ಹೆಚ್ಚು ಆಸಕ್ತಿ ವಹಿಸಿದ್ದಾರೆ, ಕೊರೊನಾ ಹಾವಳಿ ನಡುವೆ ಶಾಲಾ ಆರಂಭದ ಮಾತನ್ನ ಸರ್ಕಾರ ಎಷ್ಟರ ಮಟ್ಟಿಗೆ ಈಡೇರಿಸುತ್ತೇ ಏನು ? ಹೊಸ ಕ್ರಮ ತರುತ್ತೆ ಕಾದು ನೋಡಬೇಕಿದೆ.

Edited By :
Kshetra Samachara

Kshetra Samachara

09/10/2020 07:56 pm

Cinque Terre

69.21 K

Cinque Terre

1

ಸಂಬಂಧಿತ ಸುದ್ದಿ