ಧಾರವಾಡ ಜಿಲ್ಲೆಯಾದ್ಯಂತ ಇಂದು 12 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಇಂದು 54 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.
ಇದುವರೆಗಿನ ಒಟ್ಟು ಸೋಂಕಿತರು 20968. ಒಟ್ಟು ಡಿಸ್ಚಾರ್ಜ ಆದವರು 20129 ಜನ. ಇಂದು ಒಬ್ಬರು ಮೃತಪಟ್ಟಿದ್ದರೆ ಇದುವರೆಗೆ ಒಟ್ಟು 575 ಜನ ಸಾವನ್ನಪ್ಪಿದ್ದಾರೆ.ಅ
Kshetra Samachara
07/11/2020 09:58 pm