ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಬಸ್ ನಿಲ್ದಾಣದಲ್ಲಿ ಮಾಸ್ಕ್ ಸಾಮಾಜಿಕ ಅಂತರ ಠುಸ್

ಅಣ್ಣಿಗೇರಿ : ಮಾಸ್ಕ್ ಹಾಕೋರಿ, ಸಾಮಾಜಿಕ ಅಂತರ ಕಾಪಾಡೋಕೋರಿ, ಸ್ಯಾನಿಟೈಜರ್ ಉಪಯೋಗಿಸ್ರೀ ಅಂದ್ರೇ ಸಾಕ್ ಈಗ ಎಲ್ಲರಿಗೂ ಈ ಕೊರೊನಾ ಮುಂಜಾಗ್ರತಾ ಕ್ರಮ ಅನ್ನೋದು ಗೋತ್ತ ಆಗೈತಿ ನೋಡ್ರಿ ಹಿಂಗ್ಯಾಗಿ ಜನ ಜೀವ ಉಳದ್ರ ಸಾಕು ಅಂತ್ಹೇಳಿ ಈ ಕ್ರಮಗಳನ್ನ ಪಾಲನೆ ಮಾಡಕತ್ತರಾ ಆದ್ರ ಇಲ್ಲಿ ಅಣ್ಣಿಗೇರಿ ಬಸ್ ಸ್ಟ್ಯಾಂಡ್ ಒಳಗೆ ಈ ತರಹದ ನಿಯಮಗಳು ಗಾಳಿಗೆ ತೂರಿ ಬಿಟ್ಟಾರ ನೋಡ್ರಿ ಪಾ.

ಹೌದು ! ನೋಡ್ರಿ ಈ ಬಸ್ ನಿಲ್ದಾಣದ ಒಳಗೆ ಜನಾ ಹೇಂಗ್ ಪದ್ದತಿ ಸೀರ ಒಬ್ಬರಿಗೊಬ್ಬರು ತಾಗು ಹಂಗ ಕುಂತಾರ ಅಲ್ನೋಡ್ರೀ ಮಾಸ್ಕ್ ಅಂತು ಮೊದ್ಲೇ ಇಲ್ಲಾ ನೋಡಿದ್ರಲ್ಲಾ ಈ ಬಗ್ಗೆ ಜನರಿಗೆ ಅರಿವು ಮೂಡಿಸಿ ತಾವು ಮಾಸ್ಕ್ ಹಾಕೋಬೇಕಾದ ಸಾರಿಗೆ ನಿಯಂತ್ರಕರ ಕೊಠಡಿ ಒಳಗೆ ಈ ಕಂಡಕ್ಟರ್ ಮಂದಿ ಕಂಟ್ರೋಲರ್ ಹೇಂಗ ಮಾಸ್ಕ್ ಮರೆತು ನಿಂತಾರ.

ಈ ರೋಗದ ಬಗ್ಗೆ ಎಷ್ಟು ಎಚ್ಚರ ವಹಿಸಿದ್ರೂ ಸಾಲದ ಆಗೇತಿ ಸಾರಿಗೆ ಅಧಿಕಾರಿ ಪ್ರಯಾಣೀಕರೆ ಮಾಸ್ಕ್ ನಿಮ್ಮನ್ನಷ್ಟೇ ಅಲ್ಲಾ ನಿಮ್ಮ ಕುಟುಂಬದ ಜೀವ ಉಳಿಸಲಿದೆ ದಯವಿಟ್ಟು ಮಾಸ್ಕ್ ಧರಿಸ್ರಿ.

Edited By : Nagesh Gaonkar
Kshetra Samachara

Kshetra Samachara

28/10/2020 03:22 pm

Cinque Terre

24.96 K

Cinque Terre

3

ಸಂಬಂಧಿತ ಸುದ್ದಿ