ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ವೈವಿಧ್ಯತೆಯಲ್ಲಿ ಏಕತೆ, ಸರ್ವ ಧರ್ಮೀಯರಲ್ಲೂ ಸಮನ್ವತೆ, ದೇಶ, ಭಾಷೆ, ನೆಲ, ಜಲದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಭಾರತ ದೇಶಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಸುವರ್ಣ ಸಂಭ್ರಮ.

ಈ ಸಂಭ್ರಮ ಭಾರತೀಯರ ಪಾಲಿಗೆ ಅನುದಿನ ಅನುಕ್ಷಣ ಹೆಮ್ಮೆಯ ಪಡುವ ಸುದಿನ, ಭಾರತ ದೇಶ ಸ್ವಾತಂತ್ರ್ಯ ಕಂಡ 75ನೇ ಆಜಾದಿ ಕಾ ಅಮೃತ ಮಹೋತ್ಸವ ಭಾರತೀಯ ಮನ ಮನೆಗಳಲ್ಲಿ ದೇಶ ಐಕ್ಯತೆಯ ಹುರುಪನ್ನು ತುಂಬಲಿ ಐತಿಹಾಸಿಕ ನೆಲಯುಳ್ಳ ಜಗತ್ತಿನ ಇತಿಹಾಸದ ಭೂಪಟದಲ್ಲಿ ಭಾರತ ದೇಶ ಪ್ರಜ್ವಲಿಸಲಿ

ನನ್ನ ಹೆಮ್ಮೆಯ ಭಾರತೀಯರಿಗೆ ಹಾಗೂ ಕುಂದಗೋಳ ಮತಕ್ಷೇತ್ರದ ನನ್ನೆಲ್ಲಾ ಬಂಧು ಮಿತ್ರರಿಗೆ ಆಜಾದಿ ಕಾ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು.

ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಸಂಭ್ರಮ ಆನಂದಿಸೋಣ ಕೆಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸೋಣ.

-:ಶುಭ ಕೋರುವವರು :-

ಶ್ರೀಮತಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ

ಶಾಸಕರು ಕುಂದಗೋಳ ವಿಧಾನಸಭಾ ಕ್ಷೇತ್ರ

Edited By : Manjunath H D
Kshetra Samachara

Kshetra Samachara

15/08/2022 08:37 am

Cinque Terre

17.02 K

Cinque Terre

2

ಸಂಬಂಧಿತ ಸುದ್ದಿ