ನಿಮ್ಮ ಜನ್ಮದಿನದಂದು ನಿಮ್ಮ ಎಲ್ಲಾ ಆಸೆಗಳು ಈಡೇರಲಿ. ನೀವು ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಮುಂದುವರೆಯುವಂತೆ
ಮತ್ತು ನೀವು ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಮತ್ತು ಆರೋಗ್ಯದಿಂದಿರಲು, ನಿಮಗೆ ಬಹಳ ವಿಶೇಷವಾದ ಹುಟ್ಟುಹಬ್ಬ ಮತ್ತು ಅದ್ಭುತವಾದ ವರ್ಷವನ್ನು ಬಯಸುತ್ತೇವೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ವಾರ್ಡ್ ನಂಬರ್ 5ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಾಷ್ಟ್ರಿಯ ಪಕ್ಷಗಳ ಸಮಾನವಾಗಿ ಮತ ಪಡೆದು, ಜನಪರ ಕೆಲಸಗಳನ್ನು ಮಾಡಿದ ಸೂರಜ್ ಪುಡಕಲಕಟ್ಟಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ದೇವರು ನಿಮಗೆ ಆಯುಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ.
ಶುಭಾಶಯ ಕೋರುವವರು: ಸೂರಜ್ ಪುಡಕಲಕಟ್ಟಿ ಗೆಳೆಯರ ಬಳಗ, ಅಮ್ಮಿನಭಾವಿ, ಲಕ್ಷ್ಮೀ ಸಿಂಗನಕೇರಿ ಮಂಜುನಾಥ್ ಹಿರೇಮನಿ ಗೆಳೆಯರ ಬಳಗದಿಂದ.
Kshetra Samachara
08/07/2022 02:09 pm