ಜನರಲ್ಲಿ ಜ್ಞಾನದ ದೀಪ ಹಚ್ಚಿದ ಮಹಾನ್ ಮಾನವತಾವಾದಿ.... ಕಾಯಕವೇ ಕೈಲಾಸವೆಂದ ಯೋಗಿ.... ವಿಶ್ವಗುರು ಬಸವಣ್ಣನವರು ಜ್ಞಾನದ ದೀಪ ಹರಿಸಿದ ಮಹಾನ್ ಮಾನವತಾವಾದಿ.
ಇವರ ತತ್ವ ಆದರ್ಶಗಳು ನಮ್ಮ ಬದುಕಿನ ಹಾದಿಯಾಗಲಿ ಎನ್ನುತ್ತ ಸರ್ವರಿಗೂ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಬಸವೇಶ್ವರ ಜಯಂತಿಯ ಹಾಗೂ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು....
ಶುಭಕೋರುವವರು:- ರಮೇಶ ಮಹದೇವಪ್ಪನವರ, ಸರ್.ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪಡೆದವರು,
ಮಾಲೀಕರು ಜೈ ಹನುಮಾನ ಟ್ರೇಡರ್ಸ್, ಸರ್ವಜನಾಂಗದ
ಸಮಾಜ ಸೇವಕರು ಹಾಗೂ ಅಧ್ಯಕ್ಷರು ಸಿದ್ಧ ಕಲ್ಯಾಣ ನಗರ ಯುವಕ ಮಂಡಳಿ ಉಣಕಲ್ ಹುಬ್ಬಳ್ಳಿ 23....
ಹಾಗೂ
ಕಲಂದರ್ ಮುಲ್ಲಾ ಹಟೇಲಸಾಬ, ಜನಮೆಚ್ಚಿದ ಯುವನಾಯಕರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ...
Kshetra Samachara
03/05/2022 09:58 am